'ಕಣ್ಣಮಣಿಯೇ...'ಎಂದು ರೊಮ್ಯಾಂಟಿಕ್ ಹಾಡಿನ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದ ಕಿಚ್ಚ ಸುದೀಪ್ ಇದೀಗ 'ಡಿಯರ್ ಕಣ್ಮಣಿ' ಎನ್ನುತ್ತಿರುವ ಬಿಗ್ ಬಾಸ್ ಖ್ಯಾತಿಯ ಕಿಶನ್ ಅವರಿಗೆ ಸಾಥ್ ನೀಡಿದ್ದಾರೆ.<br /><br />Kiccha Sudeep unveiled kishen bilagali debut movie title. Kishan's new movie tilted Dear Kanmani.